ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್​ ಮುಖಂಡ ಸಿಸಿಬಿ ವಶಕ್ಕೆ

ಹುಬ್ಬಳ್ಳಿ: ಡ್ರಗ್ಸ್‌ ಕೇಸ್​ನಲ್ಲಿ ಸ್ಯಾಂಡಲ್‌ವುಡ್​ ನಂಟಿನ ಪ್ರಕರಣದಲ್ಲಿ ದಿನಕ್ಕೆ ಒಬ್ಬಿಬ್ಬರ ಹೊಸ ಹೆಸರುಗಳು ಬಯಲಾಗುತ್ತಲೇ ಇವೆ. ಬೆಂಗಳೂರಿನಲ್ಲಿ ನಟಿಯರಿಬ್ಬರನ್ನು ವಿಚಾರಣೆ ನಡೆಸುತ್ತಿರೋ ಸಿಸಿಬಿ ಪೊಲೀಸರು ಇದೀಗ ವಾಣಿಜ್ಯ ನಗರಿ ಮೇಲೂ ಕಣ್ಣಿಟ್ಟಿದ್ದಾರೆ. ನಟಿ ರಾಗಿಣಿ ಮೊಬೈಲ್‌ನಲ್ಲಿ ಮಾಜಿ ಸಚಿವರೊಬ್ಬರ ಆಪ್ತನೆಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್​ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಫೋಟೋ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಿರೀಶ್​ ಗದಿಗೆಪ್ಪಗೌಡರ ಅವರನ್ನು ವಶಕ್ಕೆ ಪಡೆದ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ‘ಮಾದಕ’ ನಟಿ ರಾಗಿಣಿ ದ್ವಿವೇದಿಗೆ ಹುಬ್ಬಳಿಯ ನಂಟಿದ್ಯಾ? ಎಂಬುದು ಬಯಲಾಗಲಿದೆ. … Continue reading ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್​ ಮುಖಂಡ ಸಿಸಿಬಿ ವಶಕ್ಕೆ