ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ

ಬೆಂಗಳೂರು : ಅಂತರಾಷ್ಟ್ರೀಯ ಮಾದಕ ವಸ್ತು ಸರಬರಾಜು ಜಾಲವೊಂದನ್ನು ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾದಕ ಪದಾರ್ಥವಾದ ಹ್ಯಾಶಿಶ್​ ಆಯಿಲ್​ಅನ್ನು ಪರದೇಶಗಳಿಗೆ ಸಾಗಿಸುವ ಕೃತ್ಯದಲ್ಲಿ ತೊಡಗಿದ್ದ ಈರ್ವರನ್ನು ಬಂಧಿಸಿದ್ದಾರೆ. ಜೂನ್ 4 ರಂದು ಕತಾರ್​ಗೆ ಕಳಿಸಲಾಗುತ್ತಿದ್ದ ಮಾದಕ ವಸ್ತುಗಳನ್ನು ಕಾರ್ಯಾಚರಣೆ ನಡೆಸಿ ಎನ್.ಸಿ.ಬಿ. ಪತ್ತೆ ಹಚ್ಚಿತ್ತು. 13 ಬ್ಯಾಕ್ ಪ್ಯಾಕ್​ಗಳಲ್ಲಿ 1.2 ಕೆ.ಜಿ ಹ್ಯಾಶಿಶ್ ಆಯಿಲ್ಅನ್ನು ವಶಪಡಿಸಿಕೊಂಡಿತ್ತು. ತನಿಖೆ ಮುಂದುವರೆಸಿದ ಎನ್​ಸಿಬಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು. ಕತಾರ್, ಮಾಲ್ಡೀವ್ಸ್, ಶ್ರೀಲಂಕಾಗೆ ಮಾದಕ ವಸ್ತುಗಳ … Continue reading ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ