‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಡ್ರಗ್ಸ್​ ‘ಬಣ್ಣ’ದಾಟದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಲೇ ಇವೆ. ನಟಿ ರಾಗಿಣಿಗಾಗಿ ಆರ್​ಟಿಒ ಕಚೇರಿಯ ಎಸ್​ಡಿಎ ರವಿಶಂಕರ್​ ತನ್ನ ಹೆಂಡತಿಯನ್ನೂ ತೊರೆದಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ಹೊರಬಿದ್ದಿತ್ತು. ಇದೀಗ ರಾಗಿಣಿ ಮತ್ತು ರವಿಶಂಕರ್​ ಇಬ್ಬರೂ ಒಟ್ಟಾಗಿ ಎಲ್ಲೆಲ್ಲಿ ಡ್ರಗ್ಸ್​ ಸೇವಿಸಿದ್ದರು ಎಂಬ ಬಗ್ಗೆಯೂ ಗೊತ್ತಾಗಿದೆ. ತನ್ನ ಫ್ಯಾಮಿಲಿ ಸ್ನೇಹಿತನೂ ಆದ ಸಿನಿಮಾ ನಿರ್ಮಾಪಕ ಶಿವಪ್ರಕಾಶ್‌ ಮೂಲಕ ನಟಿ ರಾಗಿಣಿ ಪರಿಚಯ 2013ರಲ್ಲಿ ರವಿಶಂಕರ್​ಗೆ ಆಯ್ತಂತೆ. ಆ ವೇಳೆ ರಾಗಿಣಿ ಬಳಿ ಶಿವಪ್ರಕಾಶ್​ ವಿವಾಹ ಪ್ರಸ್ತಾಪ ಮಾಡಿದ್ದನಂತೆ. … Continue reading ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’