ಡ್ರಗ್ಸ್​​ ಪ್ರಕರಣದಲ್ಲಿ ಶಾರೂಕ್​ ಪುತ್ರನಿಗೆ ಕ್ಲೀನ್​​ಚಿಟ್​​ ​​: ಎಸ್​​ಐಟಿ ನೀಡಿದ ಕಾರಣವೇನು ಗೊತ್ತಾ?

ಮುಂಬೈ: ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರ್ಯನ್​ ಖಾನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ​​ ನೀಡಿದ್ದಾರೆ. ಕಳೆದ ಅಕ್ಟೋಬರ್​ 30 ರಂದು ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ಆರ್ಯನ್​ ಖಾನ್​​ನನ್ನು ಬಂಧಿಸಲಾಗಿತ್ತು. ಆರ್ಯನ್​ ಬಳಿ ಡ್ರಗ್ಸ್​​​ ಇದೆ ಎಂದು ಅಂದು ಬಂಧಿಸಿದ ಅಧಿಕಾರಿಗಳು ಸಾಕ್ಷ್ಯ ಸಮೇತವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ 22 ದಿನ ಜೈಲು ಶಿಕ್ಷೆಯನ್ನೂ ಸಹ … Continue reading ಡ್ರಗ್ಸ್​​ ಪ್ರಕರಣದಲ್ಲಿ ಶಾರೂಕ್​ ಪುತ್ರನಿಗೆ ಕ್ಲೀನ್​​ಚಿಟ್​​ ​​: ಎಸ್​​ಐಟಿ ನೀಡಿದ ಕಾರಣವೇನು ಗೊತ್ತಾ?