ಕ್ರಿಪ್ಟೋ ಕರೆನ್ಸಿಯಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪೆಡ್ಲರ್​ ಅಹಮದ್​ನ ವಹಿವಾಟು

ಬೆಂಗಳೂರು: ಚಂದನವನಕ್ಕೆ ಡ್ರಗ್ಸ್ ನಂಟಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಎನ್​ಸಿಬಿ ಅಧಿಕಾರಿಗಳು ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯಲ್ಲಿ ಎಫ್. ಅಹಮದ್ ಎಂಬ ಡ್ರಗ್ಸ್ ಪೆಡ್ಲರ್​ನನ್ನು ಬಂಧಿಸಿದ್ದು, ವಿದೇಶದಿಂದ ಬರುತ್ತಿದ್ದ ಮಾದಕ ದ್ರವ್ಯ ಬೆಂಗಳೂರಿನ (ಪೇಜ್ 3) ಸೆಲೆಬ್ರಿಟಿಗಳಿಗೆ ಪೂರೈಕೆಯಾಗುತ್ತಿತ್ತು ಎಂಬ ಸ್ಪೋಟಕ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ. ಕ್ರಿಪ್ಟೋ ಕರೆನ್ಸಿಯಿಂದ ವ್ಯವಹಾರ ಡಾರ್ಕ್​ವೆಬ್ ಮೂಲಕ ವಿದೇಶದಲ್ಲಿರುವ ಡ್ರಗ್ ಮಾಫಿಯಾವನ್ನು ಸಂರ್ಪಸುತ್ತಿದ್ದ. ಇದರಿಂದ ಮಾದಕ ವಸ್ತುಗಳಿಗೆ ಆರ್ಡರ್ ಕೊಟ್ಟು ತರಿಸಿಕೊಳ್ಳುತ್ತಿದ್ದ. ತನ್ನೆಲ್ಲ ವ್ಯವಹಾರವನ್ನು ಕ್ರಿಪ್ಟೋ … Continue reading ಕ್ರಿಪ್ಟೋ ಕರೆನ್ಸಿಯಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪೆಡ್ಲರ್​ ಅಹಮದ್​ನ ವಹಿವಾಟು