ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

ಬೆಂಗಳೂರು: ಸ್ಯಾಂಡಲ್‌ವುಡ್ ಮಾದಕ ದ್ರವ್ಯ ದಂಧೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರು ನಟಿಯರು ಸೇರಿ ಆರು ಮಂದಿಯನ್ನು ಗುರುವಾರ ಪೊಲೀಸರು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗೆ (ಡೋಪಿಂಗ್ ಟೆಸ್ಟ್) ಒಳಪಡಿಸಿದರು. ಗುರುವಾರ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ತಂಡ ಸಂಜನಾ ಮತ್ತು ರಾಗಿಣಿ ಸೇರಿ 6 ಆರೋಪಿಗಳನ್ನು ಮಲ್ಲೇಶ್ವರದ ಕೆ. ಸಿ.ಜನರಲ್ ಆಸ್ಪತ್ರೆಗೆ ಕರೆತಂದು ಡೋಪಿಂಗ್ ಟೆಸ್ಟ್ ನಡೆಸಲು ಮುಂದಾಗಿದ್ದರು. ಆಗ ಸಂಜನಾ, ‘ನನ್ನ ಬಕ್ರಾ ಮಾಡಿ ಪರೀಕ್ಷೆಗೆ ಕರೆದಿದ್ದೀರಾ’ ಎಂದು ಕಿರಿಕಿರಿ ಮಾಡಿದ್ದಾಳೆ. ‘ಪರೀಕ್ಷೆಗೆ ಒಳಗಾಗದೆ ಹೋದರೆ … Continue reading ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!