ಜಾಮೀನಿನ ಮೇಲೆ ಹೊರಬಂದು ಮತ್ತೆ ಜೈಲು ಪಾಲಾದ ದಂಪತಿ! ಹೆಸರಿಗೆ ಟ್ಯಾಟೂ ಕಲಾವಿದರು, ಮಾಡುತ್ತಿದ್ದದ್ದು ನೀಚ ಕೃತ್ಯ

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳ ಮೂಲದ ದಂಪತಿ ಮತ್ತೆ ಡ್ರಗ್ಸ್​ ಕೇಸ್​ನಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದಾರೆ. ಬಂಧಿತ ದಂಪತಿಯನ್ನು ಕೊಟ್ಟಾಯಂ ಮೂಲದ ಸಿಗಿಲ್​ ವರ್ಘೀಸ್​ ಮಂಬರಂಪಿಲ್​ (32) ಮತ್ತು ಕೊಯಮತ್ತೂರಿನ ವಿಷ್ಣುಪ್ರಿಯಾ (22) ಎಂದು ಗುರುತಿಸಲಾಗಿದೆ. ಬಂಧಿತರಿಂದ 7 ಕೋಟಿ ರೂ. ಮೌಲ್ಯದ ಹಶಿಶ್​ ಎಣ್ಣೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರು ಸಹ ಟ್ಯಾಟೂ ಕಲಾವಿದರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ದಂಪತಿಯಿಂದ ಹಶಿಶ್​ ಎಣ್ಣೆಯನ್ನು … Continue reading ಜಾಮೀನಿನ ಮೇಲೆ ಹೊರಬಂದು ಮತ್ತೆ ಜೈಲು ಪಾಲಾದ ದಂಪತಿ! ಹೆಸರಿಗೆ ಟ್ಯಾಟೂ ಕಲಾವಿದರು, ಮಾಡುತ್ತಿದ್ದದ್ದು ನೀಚ ಕೃತ್ಯ