ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !

ಬೆಂಗಳೂರು: ಪೋಷಕರೇ ಜಾಗ್ರತೆ, ‘ಇದು ಕರೊನಾ ಟೈಂ- ಮಕ್ಕಳೆಲ್ಲರೂ ಮನೆಯಲ್ಲೇ ಇರ್ತಾರೆ’ ಅಂದುಕೊಂಡು ಸುಮ್ಮನಾಗಬೇಡಿ. ನಿಮ್ಮ ಮಕ್ಕಳ ಚಲನವಲನದ ಮೇಲೊಂದು ಕಣ್ಣಿಡಿ. ಗಾಂಜಾ ಮಾರಾಟ ಜಾಲ ನಗರದಲ್ಲಿ ಸಕ್ರಿಯವಾಗಿದ್ದು, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್! ಹೌದು, ಲಾಕ್​ಡೌನ್ ಸಮಯವನ್ನೇ ಬಂಡವಾಳ‌ ಮಾಡಿಕೊಂಡಿರುವ ಸಮಾಜಘಾತುಕರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಇಂದು (ಭಾನುವಾರ) ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆ ಪೈಕಿ ನೈಜೀರಿಯನ್ ಪ್ರಜೆಯೂ ಒಬ್ಬ. ಇದನ್ನೂ ಓದಿರಿ ಸಂಡೇ … Continue reading ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !