ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!

ಬೆಂಗಳೂರು: ಡ್ರಗ್ಸ್​ ಪೆಡ್ಲರ್​ಗಳ ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ಬೆಂಗಳೂರಿನ ಖಾಕಿ ಪಡೆ, ಇದೀಗ ಚಾಲಾಕಿ ಅಂತರರಾಜ್ಯ ಡ್ರಗ್​ ಪೆಡ್ಲರ್​ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಮಿಳು ಚಿತ್ರದ ಮಾದರಿಯಲ್ಲಿ ಫೇಸ್​ ಪೌಡರ್​ ಡಬ್ಬಿಯಲ್ಲಿ ಹೆರಾಯಿನ್​ ಸಾಗಿಸಿ ತರುತ್ತಿದ್ದ ಖದೀಮನನ್ನು ನಗರದ ಕೆ.ಜಿ.ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್ ಎಂಬುವ ಬಂಧಿತ ಆರೋಪಿ. ಈತ ಥೇಟ್​​ ತಮಿಳಿನ ಐಯನ್ ಸಿನಿಮಾದಲ್ಲಿ ಬಳಸಿದ್ದ ಟೆಕ್ನಿಕ್ ಬಳಸಿ ಸ್ಮಗ್ಲಿಂಗ್ ನಡೆಸುತ್ತಿದ್ದ. ಪಾಂಡ್ಸ್ ಪೌಡರ್ ಡಬ್ಬಿಯಲ್ಲಿ ಹೆರಾಯಿನ್​ … Continue reading ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!