ಕಾಟನ್​ಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 70ಕೆಜಿ ಗಾಂಜಾ-ಪೆಡ್ಲರ್​ ವಶಕ್ಕೆ

ಬೆಂಗಳೂರು: ಬಾಳೆಕಾಯಿ ಮಂಡಿ, ಹೂ ಮಾರುಕಟ್ಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಪೆಡ್ಲರ್‌ನಲ್ಲಿ ಕಾಟನ್‌ಪೇಟೆ ಪೊಲೀಸರು ಬಂಧಿಸಿ 70 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಒಡಿಶಾ ಮೂಲದ ರಾಜ್ ಕಿಶೋರ್ ಸಹಾನಿ ಅಲಿಯಾಸ್ ಬಾಬುನಾ ಸಹಾನಿ (26) ಬಂಧಿತ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 70 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: SCO ಸಭೆ; ಭಾರತಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಸುಳಿವು ಆಧರಿಸಿ … Continue reading ಕಾಟನ್​ಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 70ಕೆಜಿ ಗಾಂಜಾ-ಪೆಡ್ಲರ್​ ವಶಕ್ಕೆ