‘ಡ್ರೋನ್​ ಪ್ರತಾಪ್​ ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ, ನಾನು ಹುಣ್ಣಿಮೇಲಿ ಹುಟ್ಟಿದೆ ಆತ ಹುಟ್ಟಿದಾಗ ಕರೆಂಟ್ ಹೋಗಿತ್ತು’

ಬೆಂಗಳೂರು: ನನ್ನ ತಮ್ಮ ಡ್ರೋನ್​ ಪ್ರತಾಪ್​ ಮತ್ತು ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ… ಈ ಮಾತನ್ನು ಸ್ವತಃ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್​ ಹೇಳಿದ್ದು, ಭಾರಿ ವೈರಲ್​ ಆಗಿದೆ. ಅಷ್ಟಕ್ಕೂ ಪ್ರಥಮ್​ ಈ ಮಾತನ್ನು ಯಾಕೆ ಹೇಳಿದ್ರು ಅನ್ನೋದನ್ನು ತಿಳಿದುಕೊಳ್ಳುವುದಕ್ಕೂ ಮುನ್ನ ಡ್ರೋನ್​ ಪ್ರತಾಪ್​ ಬಗ್ಗೆ ಹೇಳಿಬಿಡುತ್ತೇನೆ. ಅಂದಹಾಗೆ ಡ್ರೋನ್​ ಪ್ರತಾಪ್​ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ಇಡೀ ಕರ್ನಾಟಕ ಆತನ ಮಾತಿಗೆ ಮರುಳಾದ ಒಂದು ಕಾಲವಿತ್ತು. ಆದರೆ, ಆತನ ನಿಜರೂಪ ತಿಳಿದಾಗ ಅದೇ ಕರ್ನಾಟಕದ … Continue reading ‘ಡ್ರೋನ್​ ಪ್ರತಾಪ್​ ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ, ನಾನು ಹುಣ್ಣಿಮೇಲಿ ಹುಟ್ಟಿದೆ ಆತ ಹುಟ್ಟಿದಾಗ ಕರೆಂಟ್ ಹೋಗಿತ್ತು’