ಉಗ್ರ ದಾಳಿ ಬೆನ್ನಲ್ಲೇ ಮತ್ತೆ ಎರಡು ಡ್ರೋನ್ ಹಾರಾಟ! ಗುಂಡು ಹಾರಿಸಿ ಓಡಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮುವಿನ ವಿಮಾನ ನಿಲ್ದಾಣ ಹಾಗೂ ವಾಯುನೆಲೆ ಸ್ಟೇಷನ್ ಒಳಗೆ ಬಾಂಬ್ ಸ್ಫೋಟ ಆದ ಬೆನ್ನಲ್ಲೇ ಅಲ್ಲಿನ ಮಿಲಿಟರಿ ಕೇಂದ್ರದ ಮೇಲೂ ಬಾಂಬ್ ದಾಳಿಗೆ ಪ್ರಯತ್ನ ಪಟ್ಟಿರುವ ಸಂಶಯ ಮೂಡಿದೆ. ನಿನ್ನೆ ತಡರಾತ್ರಿಯಲ್ಲಿ ಮಿಲಿಟರಿ ಕೇಂದ್ರಗಳ ಮೇಲೆ ಎರಡು ಡ್ರೋನ್​ಗಳ ಹಾರಾಟ ಕಂಡುಬಂದಿದ್ದು, ಕೂಡಲೇ ಎಚ್ಚೆತ್ತುಕೊಂಡು ಸೇನೆ, ಗುಂಡು ಹಾರಿಸಿ, ಡ್ರೋನ್ ಓಡಿಸಿದೆ. ಜಮ್ಮುವಿನ ಕಲುಚಕ್ ಮಿಲಿಟರಿ ಕೇಂದ್ರದ ಬಳಿ ಡ್ರೋನ್‌ಗಳನ್ನು ಗುರುತಿಸಲಾಗಿದೆ. ಮೊದಲನೆಯದನ್ನು ರಾತ್ರಿ 11.30 ಕ್ಕೆ ಮತ್ತು ಎರಡನೆಯದನ್ನು ಬೆಳಿಗ್ಗೆ 1.30ರ ಸುಮಾರಿಗೆ ನೋಡಲಾಗಿದೆ. … Continue reading ಉಗ್ರ ದಾಳಿ ಬೆನ್ನಲ್ಲೇ ಮತ್ತೆ ಎರಡು ಡ್ರೋನ್ ಹಾರಾಟ! ಗುಂಡು ಹಾರಿಸಿ ಓಡಿಸಿದ ಭಾರತೀಯ ಸೇನೆ