VIDEO: ಡ್ರೋನ್​ನಲ್ಲಿ ಸೆರೆಯಾದ ದಾಂಡಿಯಾ ನೃತ್ಯದ ವಿಡಿಯೋ ವೈರಲ್

ಗುಜರಾತ್: ಎಲ್ಲೆಡೆಯೂ ನವರಾತ್ರಿ ಹಬ್ಬದ ಸಂಭ್ರಮ. ಜನರು ಭಕ್ತಿಯಿಂದ ನವರಾತ್ರಿ ಹಬ್ಬ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ನವರಾತ್ರಿ ಹಬ್ಬ ಆಚರಣೆ ಮಾಡುತ್ತಾರೆ. ಉತ್ತರ ಭಾರತದ ಕಡೆ ನವರಾತ್ರಿ ಆಚರಣೆಯಲ್ಲಿ ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವ. ನವರಾತ್ರಿ ತಿಂಗಳಲ್ಲಿ ಜನರು ಗರ್ಬಾ, ದಾಂಡಿಯ ನೃತ್ಯ ಮಾಡುತ್ತಾ ಹಬ್ಬ ಆಚರಿಸುತ್ತಾರೆ. ನವರಾತ್ರಿ ಹಬ್ಬದ ಸಂಭ್ರಮದಲ್ಲಿ, ಒಂದು ಲಕ್ಷಕ್ಕಿಂತಲೂ ಅಧಿಕ ಜನರು ವಡೋದರಾದಲ್ಲಿ ಸಮೂಹವಾಗಿ ಸೇರಿಕೊಂಡು ದಾಂಡಿಯ ನೃತ್ಯ ಮಾಡಿದ್ದಾರೆ. ದೀಪದ … Continue reading VIDEO: ಡ್ರೋನ್​ನಲ್ಲಿ ಸೆರೆಯಾದ ದಾಂಡಿಯಾ ನೃತ್ಯದ ವಿಡಿಯೋ ವೈರಲ್