ಹಳೆಯ ಕಥೆಗೆ ಹೊಸ ಕ್ಲೈಮ್ಯಾಕ್ಸ್: ದೃಶ್ಯ 2 ಸಿನಿಮಾ ವಿಮರ್ಶೆ

ಚಿತ್ರ: ದೃಶ್ಯ 2 ನಿರ್ಮಾಣ: ಮುಕೇಶ್ ಆರ್. ಮೆಹ್ತಾ, ಸಿ.ವಿ. ಸಾರಥಿ ನಿರ್ದೇಶನ: ಪಿ. ವಾಸು ತಾರಾಗಣ: ರವಿಚಂದ್ರನ್, ನವ್ಯಾ ನಾಯರ್, ಅನಂತ್ ನಾಗ್, ಪ್ರಮೋದ್ ಶೆಟ್ಟಿ, ಶಿವಾಜಿ ಪ್ರಭು ಮುಂತಾದವರು | ಚೇತನ್ ನಾಡಿಗೇರ್ ‘ಭಯ ಪಡಬೇಡಿ. ನಿಮ್ಮ ಮೂರು ಜನಕ್ಕೆ ಏನೂ ಆಗಲ್ಲ. ನಾನಿದ್ದೀನಿ …’ ಹಾಗಂತ ಮತ್ತೊಮ್ಮೆ ಪ್ರಾಮಿಸ್ ಮಾಡುತ್ತಾನೆ ರಾಜೇಂದ್ರ ಪೊನ್ನಪ್ಪ. ಮೊದಲ ಅಧ್ಯಾಯದಲ್ಲೂ ಅವನು ಅದೇ ರೀತಿ ಪ್ರಾಮಿಸ್ ಮಾಡಿರುತ್ತಾನೆ. ಅಚಾತುರ್ಯದಿಂದ ಆದ ಕೊಲೆಯನ್ನು ಮುಚ್ಚಿ ಹಾಕುವುದಕ್ಕೆ ತಂತ್ರ-ರಣತಂತ್ರಗಳನ್ನು ರೂಪಿಸಿರುತ್ತಾನೆ. … Continue reading ಹಳೆಯ ಕಥೆಗೆ ಹೊಸ ಕ್ಲೈಮ್ಯಾಕ್ಸ್: ದೃಶ್ಯ 2 ಸಿನಿಮಾ ವಿಮರ್ಶೆ