ಹೇಗಿದೆ ನೋಡಿ ಈ ಚನ್ನಿಗರಾಯನ ಮದ್ಯದ ಚಪಲ…!

ಬಣಕಲ್ (ಮೂಡಿಗೆರೆ): ಈತನಿಗೆ ಮದ್ಯದ ಚಪಲ… ಕುಡಿಯಲೇಬೇಕು. ಸ್ಕೂಟರ್ ಸೀಟಿನ ಅಡಿಯಲ್ಲಿ ಇರುವ ಡಿಕ್ಕಿಯಲ್ಲಿ ಬಾಟಲಿ ಇದೆ. ಆದರೆ ಅದನ್ನು ತೆಗೆಯಲು ಆಗುವುದಿಲ್ಲ, ಯಾಕೆಂದರೆ ಕೀ ಕಳೆದುಹೋಗಿದೆ. ಏನು ಮಾಡೋದು? ಸೀಟಿಗೆ ಬ್ಲೇಡ್ ಹಾಕಿ, ಜಜ್ಜಿ ತೆಗೆದು, ಬಾಕ್ಸ್‌ಗೆ ರಂಧ್ರ ಮಾಡಿದ್ದಾನೆ. ಆದರೂ ಬಾಟಲಿಯನ್ನು ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಆದರೇನಂತೆ. ಬಾಟಲಿ ಬಾಯಿ ತೆರೆದು ತಂಪು ಪಾನೀಯ, ಎಳನೀರು ಕುಡಿಯುವಂತೆ ಸ್ಟ್ರಾ ಬಳಸಿ ಮದ್ಯ ಕುಡಿದಿದ್ದಾನೆ ಇದನ್ನೂ ಓದಿ   ಬಾಲಕನ ಹೊಟ್ಟೆಯಲ್ಲಿದ್ದವು ಹನ್ನೆರಡು ಅಯಸ್ಕಾಂತಗಳು! ಈ ಘಟನೆ … Continue reading ಹೇಗಿದೆ ನೋಡಿ ಈ ಚನ್ನಿಗರಾಯನ ಮದ್ಯದ ಚಪಲ…!