ಊಟದ ನಡುವೆ ನೀರು ಕುಡಿಯುವ ಅಭ್ಯಾಸ ಇದ್ಯಾ?; ಹಾಗಿದ್ರೆ ನೀವು ಇದನ್ನು ತಿಳಿಯಲೇ ಬೇಕು….

ಬೆಂಗಳೂರು: ಊಟದ ನಡುವೆ ದ್ರವ ಪದಾರ್ಥಗಳನ್ನು ಸೇವಿಸಿದರೆ ನೇರವಾಗಿ ಕರುಳಿಗೆ ಹೋಗುತ್ತವೆ. ಮತ್ತು ಜೀರ್ಣಕಾರಿ ಕಿಣ್ವಗಳನ್ನು ತೆಗೆದುಹಾಕುತ್ತವೆ. ಇದರಿಂದ ಅನೇಕ ಅಡ್ಡ ಪರಿಣಾಮಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಊಟದ ನಡುವೆ ನೀರು ಕುಡಿಯಬಹುದೇ? ಎನ್ನುವ ಬಗ್ಗೆ ಈಗಾಗಲೇ ಹಲವು ಅಧ್ಯಯನಗಳು ನಡೆದಿವೆ. ತಜ್ಞರು ಕೂಡ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಬನ್ನಿ ನಾವು ಇಂದು ಊಟ ಮಾಡುವಾಗ ನೀರು ಕುಡಿಯುವುದರಿಂದ ಯಾವೆಲ್ಲ ಸಮಸ್ಯೆ ಇದೆ ಎನ್ನುವ ಕುರಿತು ತಿಳಿದುಕೊಳ್ಳೋಣ…. ಊಟಕ್ಕೆ 30 ನಿಮಿಷಗಳ ಮೊದಲು ಮತ್ತು 30 ನಿಮಿಷಗಳ … Continue reading ಊಟದ ನಡುವೆ ನೀರು ಕುಡಿಯುವ ಅಭ್ಯಾಸ ಇದ್ಯಾ?; ಹಾಗಿದ್ರೆ ನೀವು ಇದನ್ನು ತಿಳಿಯಲೇ ಬೇಕು….