ಬಾಳೆ ಎಲೆಯ ಕಷಾಯ ಕುಡಿದ್ರೆ ಸಾಕು ಅಲರ್ಜಿ, ಜ್ವರ ಮಾಯಾ…

ಬೆಂಗಳೂರು: ಹಿಂದಿನ ಕಾಲದಲ್ಲಿ ಜನರು ಚಿಕಿತ್ಸೆಗಾಗಿ ಆಯುರ್ವೇದವನ್ನು ಅವಲಂಬಿಸಿದ್ದರು. ಅನೇಕ ರೋಗಗಳನ್ನು ಪರೀಕ್ಷಿಸಲು ಕೆಲವು ವಿಧದ ಎಲೆಗಳು ಮತ್ತು ಕಷಾಯಗಳನ್ನು ಬಳಸಲಾಗುತ್ತಿತ್ತು. ಬಾಳೆ ಹಣ್ಣು, ಬಾಳೆಕಾಯಿ ಹಾಗೂ ಬಾಳೆ ದಿಂಡು(ಕಾಂಡ) ತಿನ್ನುವ ನಿಮಗೆ  ನಾವು ಇಂದು ನಿಮಗೆ ಬಾಳೆ ಎಲೆಯಿಂದ ಆರೋಗ್ಯಕ್ಕೆ ಇರುವ ಲಾಭಗಳ ಕುರಿತಾಗಿ ಹೇಳಲಿದ್ದೇವೆ. 1)ಬಾಳೆ ಎಲೆಯಲ್ಲಿ ಐಸ್​​ ಕ್ಯೂಬ್​​ ತುಂಡನ್ನು ಸುತ್ತಿ ತಲೆಗೆ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಪರಿಹಾರ ದೊರೆಯುತ್ತದೆ. 2) ಬಾಳೆ ಎಲೆಯ ರಸವನ್ನು ಹಚ್ಚುವುದರಿಂದ ಚರ್ಮದ ಅಲರ್ಜಿ ಇರುವವರಿಗೆ ಸಹಾಯವಾಗುತ್ತದೆ. … Continue reading ಬಾಳೆ ಎಲೆಯ ಕಷಾಯ ಕುಡಿದ್ರೆ ಸಾಕು ಅಲರ್ಜಿ, ಜ್ವರ ಮಾಯಾ…