ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯನಾ?

ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯನಾ? ಖಂಡಿತಾ ಸಾಧ್ಯ ಅಂತ ತೋರಿಸೋಕೆ ಹೊರಟಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಯೋಗಿ ಅಭಿನಯದಲ್ಲಿ ‘ಒಂಬತ್ತನೇ ದಿಕ್ಕು’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿರುವುದು ಗೊತ್ತಲ್ಲಾ? ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ತಿಂಗಳೋ ಅಥವಾ ಮೇನಲ್ಲೋ ಆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ‘ಕರೊನಾ’ದಿಂದ ಎಲ್ಲಾ ಚಟುವಟಿಕೆಗಳು ಬಂದ್ ಆಗಿರುವುದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮಧ್ಯೆ ಚಿತ್ರದ ಹಾಡೊಂದರ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ. ಈ ಬಿಟ್ ಹಾಡಿನ ವಿಶೇಷತೆ … Continue reading ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯನಾ?