ಹೃದಯದ ಚಿತ್ರ ಬಿಡಿಸಿ ಹುಡುಗಿಯರ ಹೆಸರು ಬರೆದ ವಿದ್ಯಾರ್ಥಿ: ಉತ್ತರ ಪತ್ರಿಕೆ ನೋಡಿ ಟೀಚರ್ ಶಾಕ್!
ನವದೆಹಲಿ: ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಾಗ ನೀವು ಏನು ಮಾಡುತ್ತೀರಿ? ಸಹಜವಾಗಿ ಕೆಲವರು ಅದನ್ನು ಬಿಟ್ಟು ಬೇರೆ ಪ್ರಶ್ನೆಯತ್ತ ಗಮನ ಹರಿಸುತ್ತಾರೆ. ಇನ್ನು ಕೆಲವರೂ ಏನಾದರೂ ತುಂಬಿಸೋಣ ಅಂತ ಮನಸ್ಸಿಗೆ ಅನಿಸಿದ್ದನ್ನು ಬರೆಯುತ್ತಾರೆ. ಅದೇ ರೀತಿ ಉತ್ತರ ಪತ್ರಿಕೆಯಲ್ಲಿ ಹಾಡಿನ ಸಾಹಿತ್ಯ ಬರೆದಿರುವುದು ಮತ್ತು ತಮ್ಮ ನೋವಿನ ಮಾತುಗಳನ್ನು ಬರೆದಿರುವುದನ್ನು ಈಗಾಗಲೇ ಹಲವು ಬಾರಿ ನಾವು ನೋಡಿದ್ದೇವೆ. ಈ ರೀತಿಯ ಪ್ರಯತ್ನಗಳಿಂದ ಅಂಕಗಳನ್ನು ಗಳಿಸದೇ ಇದ್ದರೂ, ಅವು ಖಂಡಿತವಾಗಿಯೂ ಉಳಿದವುಗಳಿಗಿಂತ ಎದ್ದು ಕಾಣುತ್ತವೆ ಮತ್ತು ಎಲ್ಲರ … Continue reading ಹೃದಯದ ಚಿತ್ರ ಬಿಡಿಸಿ ಹುಡುಗಿಯರ ಹೆಸರು ಬರೆದ ವಿದ್ಯಾರ್ಥಿ: ಉತ್ತರ ಪತ್ರಿಕೆ ನೋಡಿ ಟೀಚರ್ ಶಾಕ್!
Copy and paste this URL into your WordPress site to embed
Copy and paste this code into your site to embed