ನೀರಲ್ಲಿ 35ಕ್ಕೂ ಹೆಚ್ಚು ಯೋಗಾಸನ ಪ್ರದರ್ಶಿಸಿ ವರ್ಲ್ಡ್ ಬುಕ್ ಆಫ್​ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಜಲಕನ್ಯೆ ಖ್ಯಾತಿಯ ಡಾ.ಸವಿತಾ ರಾಣಿ

ಬೆಂಗಳೂರು: ಛಲ ಹಾಗೂ ನಿರಂತರ ಪ್ರಯತ್ನ ಇದ್ದರೆ ಏನ್ನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ನಗರದ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿಯ ಟ್ರೇನಿ ಆ್ಯಂಡ್ ಪ್ಲೇಸ್‌ಮೆಂಟ್ ಮುಖ್ಯಸ್ಥೆ ಡಾ.ಎಂ. ಸವಿತಾ ರಾಣಿ. ಇವರು ನೀರಿನ ಮೇಲೆ ಯೋಗ ಮಾಡುವ ಮೂಲಕ ವರ್ಲ್ಡ್​ ಬುಕ್ ಆಫ್​ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಸಾಮಾನ್ಯವಾಗಿ ಯೋಗ ಮಾಡಲು ಸಮತಟ್ಟಾದ ಸ್ಥಳ ಹಾಗೂ ಯೋಗದ ಮ್ಯಾಟ್ ಇಂಬಿತ್ಯಾದಿ ಪರಿಕರಣಗಳನ್ನು ಕೇಳುತ್ತಾರೆ. ಆದರೆ ಇವರು ಅದ್ಯಾವುದನ್ನು ಬಳಸದೆ ನೀರಿನ ಮೇಲೆ ಯೋಗ ಮಾಡುವ ಮೂಲಕ ಎಲ್ಲರನ್ನೂ … Continue reading ನೀರಲ್ಲಿ 35ಕ್ಕೂ ಹೆಚ್ಚು ಯೋಗಾಸನ ಪ್ರದರ್ಶಿಸಿ ವರ್ಲ್ಡ್ ಬುಕ್ ಆಫ್​ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಜಲಕನ್ಯೆ ಖ್ಯಾತಿಯ ಡಾ.ಸವಿತಾ ರಾಣಿ