ಡಾ. ರಾಜಕುಮಾರ್ ಅವರ ಯೋಗಗುರು ಹೊನ್ನಪ್ಪ ನಾಯ್ಕರ್ ಇನ್ನಿಲ್ಲ

ಬೆಂಗಳೂರು: ಡಾ. ರಾಜಕುಮಾರ್​ ಅವರಿಗೆ ಯೋಗ ಹೇಳಿಕೊಟ್ಟಿದ್ದ ಯೋಗಗುರು ಹೊನ್ನಪ್ಪ ನಾಯ್ಕರ್​ ಕರೊನಾದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಚಿತ್ರ ಸೋತರೂ 100 ಕೋಟಿ ಲಾಭ ಮಾಡಿಕೊಂಡ ಸಲ್ಮಾನ್ ಪೊಲೀಸ್ ಇಲಾಖೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಹೊನ್ನಪ್ಪ ನಾಯ್ಕರ್​, ಡಾ ರಾಜಕುಮಾರ್ ಸೇರಿದಂತೆ  ಅವರ  ಕುಟುಂಬದವರಿಗೆ ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು  ಪ್ರತಿ ನಿತ್ಯ  ಹೇಳಿಕೊಡುತ್ತಿದ್ದರು. ಜೆಪಿ ನಗರದಲ್ಲಿ ವಾಸವಿದ್ದ ಅವರು, ಕನಕಪುರದ ಬಳಿ ಯೋಗಾಶ್ರಮ ನಡೆಸುತ್ತಿದ್ದರು. ಅವರ … Continue reading ಡಾ. ರಾಜಕುಮಾರ್ ಅವರ ಯೋಗಗುರು ಹೊನ್ನಪ್ಪ ನಾಯ್ಕರ್ ಇನ್ನಿಲ್ಲ