ಮತ್ತೆ ಶುರು ಸ್ಯಾಂಡಲ್​ವುಡ್ ಕ್ರಿಕೆಟ್ ಹಬ್ಬ, ಡಾ.ರಾಜ್ ಕಪ್ ಸೀಸನ್-6 ಹವಾ: ಯಾವಾಗ, ಎಲ್ಲಿ? ಇಲ್ಲಿದೆ ವಿವರ..

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಕ್ರಿಕೆಟ್​ ಹಬ್ಬದ ಹವಾ ಸೃಷ್ಟಿಸುವ ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ನಿಗದಿ ಆಗಿದ್ದು, ಇದಕ್ಕಾಗಿ ತಾರೆಯರು ಭರ್ಜರಿ ತಯಾರಿ ಆರಂಭಿದ್ದಾರೆ. ಪವರ್ ಸ್ಟಾರ್​​ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಈ ರಾಜ್ ಕಪ್ ಆಯೋಜಿಸಲಾಗುತ್ತಿದೆ. ಈ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಆಯೋಜಕ ರಾಜೇಶ್ ಬ್ರಹ್ಮಾವರ ಮತ್ತು ತಂಡಗಳ ಮಾಲೀಕರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು. ನ.28ರಿಂದ ಡಿ.10ರವೆಗೆ ಡಾ.ರಾಜ್ ಕಪ್ ಸೀಸನ್-6 ನಡೆಯಲಿದ್ದು, ಸ್ಥಳ ಹಾಗೂ ತಂಡದ ಮಾಲೀಕ ಹಾಗೂ ಇನ್ನಿತರ ಸಂಗತಿಗಳನ್ನು … Continue reading ಮತ್ತೆ ಶುರು ಸ್ಯಾಂಡಲ್​ವುಡ್ ಕ್ರಿಕೆಟ್ ಹಬ್ಬ, ಡಾ.ರಾಜ್ ಕಪ್ ಸೀಸನ್-6 ಹವಾ: ಯಾವಾಗ, ಎಲ್ಲಿ? ಇಲ್ಲಿದೆ ವಿವರ..