ಯಾವೆಲ್ಲ ತಾರೆಯರು ಅಣ್ಣಾವ್ರಿಗೆ ಹೇಗೆಲ್ಲ ಶುಭಾಶಯ ಕೋರಿದ್ದಾರೆ? ಇಲ್ಲಿದೆ ನೋಡಿ ಅದರ ಝಲಕ್​…

ಬೆಂಗಳೂರು: ಸ್ಯಾಂಡಲ್​ವುಡ್​ನ ದಂತಕತೆ ನಟಸಾರ್ವಭೌಮ, ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್​ಕುಮಾರ್​ ಅವರ ಜನ್ಮದಿನವಿಂದು. ಅವರು ಬದುಕಿದ್ದಿದ್ದರೆ ಇಂದಿಗೆ 92 ವರ್ಷ ತುಂಬುತ್ತಿತ್ತು. ಡಾ. ರಾಜ್​ ದೈಹಿಕವಾಗಿ ನಮ್ಮೆಲ್ಲರ ನಡುವೆ ಇಲ್ಲದಿದ್ದರೂ, ಮಾನಸಿಕವಾಗಿ ಎಲ್ಲರ ಮನಸಿನಲ್ಲಿದ್ದಾರೆ. ಇಂಥ ಸುಸಂದರ್ಭದಲ್ಲಿ ಇಡೀ ಸ್ಯಾಂಡಲ್​ವುಡ್​ ಡಾ. ರಾಜ್ ಅವರನ್ನು ನೆನಪು ಮಾಡಿಕೊಂಡಿದೆ. ಡಾ.ರಾಜ್ ಜಯಂತಿಯ ಶುಭಾಶಯಗಳು❤️🙏 pic.twitter.com/uCLWqqFDsH — Dhananjaya (@Dhananjayaka) April 24, 2020 Happy birthday Appaji, you are always with us … Continue reading ಯಾವೆಲ್ಲ ತಾರೆಯರು ಅಣ್ಣಾವ್ರಿಗೆ ಹೇಗೆಲ್ಲ ಶುಭಾಶಯ ಕೋರಿದ್ದಾರೆ? ಇಲ್ಲಿದೆ ನೋಡಿ ಅದರ ಝಲಕ್​…