ಅಮೃತ ಭಾರತ: ಹೋರಾಟಕ್ಕೆ ಕೆಚ್ಚು ತುಂಬಿದ ಭಾರತ

|ಡಾ.ಎನ್​.ಎಸ್​. ರಂಗರಾಜು ಭಾರತದ ಸ್ವಾತಂತ್ರ ಹೋರಾಟದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳು ಭಾಗವಹಿಸಿರುವುದು ಇತಿಹಾಸವಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳು ಮತ್ತು ಸಂಸತಿಗಳಿದ್ದರೂ ಎಲ್ಲರದ್ದೂ ಒಂದೇ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಕರ್ನಾಟಕ, ಅಂದರೆ ಆಗಿನ ಮೈಸೂರು ರಾಜ್ಯದ ಪಾತ್ರವೂ ಪ್ರಮುಖ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹವರ ಹೋರಾಟಗಳು ಅನಂತರದ ಚಳವಳಿಗಳಿಗೆ ನಾಂದಿಯಾದವು. ಗಾಂಧೀಜಿ ಅವರು ಮೈಸೂರು ಸಂಸ್ಥಾನದ ಉದ್ದಗಲಕ್ಕೂ ಪ್ರವಾಸ ಮಾಡಿ ಎಲ್ಲ ವರ್ಗದ ಜನರನ್ನು ಹುರಿದುಂಬಿಸಿ ಅಹಿಂಸಾ ಮಾರ್ಗದಲ್ಲಿ ಅಸಹಕಾರ ಚಳವಳಿಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು. … Continue reading ಅಮೃತ ಭಾರತ: ಹೋರಾಟಕ್ಕೆ ಕೆಚ್ಚು ತುಂಬಿದ ಭಾರತ