ಬಿ.ಎಸ್.ವೈ ಜತೆ ತೆರೆಹಂಚಿಕೊಳ್ಳಲಿದ್ದಾರೆ ಸಚಿವ ಸುಧಾಕರ್! ‘ತನುಜಾ’ ಚಿತ್ರದಲ್ಲಿ ಯಾವ ಪಾತ್ರ?

ಬೆಂಗಳೂರು: ಸಿನಿಮಾ ಜಗತ್ತು ಕ್ರೀಡಾಕಾರರನ್ನು ಮತ್ತು ರಾಜಕಾರಣಿಗಳ ಗಮನ ಸೆಳೆದಿರುವುದು ಇದೇನು ಮೊದಲಲ್ಲ. ಜತೆಗೆ, ಅನೇಕ ಕ್ಷೇತ್ರಗಳ ಜನರು ಬಣ್ಣದ ಲೋಕದ ಜತೆಗೆ ಒಳ್ಳೆಯ ನಂಟು ಹೊಂದಿದ್ದಾರೆ. ಇದೀಗ, ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಅಭಿನಯಿಸೋಕೆ ರೆಡಿಯಾಗಿದ್ದಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ‘ತನುಜಾ‘ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ತನುಜಾ‘ ಒಂದು ರಿಯಲ್ ಲೈಫ್ ಘಟನೆಯ ಕಥೆಯನ್ನು ಆಧರಿಸಿಕೊಂಡಿರುವ ಸಿನಿಮಾ ಆಗಿದೆ. ಅಂದಹಾಗೆ, ತನುಜಾ ಎಂಬ ಹುಡುಗಿ ಕರೊನಾ ಕಾರಣದಿಂದ ನೀಟ್ … Continue reading ಬಿ.ಎಸ್.ವೈ ಜತೆ ತೆರೆಹಂಚಿಕೊಳ್ಳಲಿದ್ದಾರೆ ಸಚಿವ ಸುಧಾಕರ್! ‘ತನುಜಾ’ ಚಿತ್ರದಲ್ಲಿ ಯಾವ ಪಾತ್ರ?