ಆಸೆ, ಆಮಿಷಕ್ಕಾಗಿ ಮತಾಂತರ ಸಲ್ಲ; ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ

|ಹರೀಶ್ ಸಾಗೋನಿ ಸಾಸ್ವೆಹಳ್ಳಿ ರಷ್ಯಾ ದೇಶದಲ್ಲಿ ನಮ್ಮ ಧರ್ಮಸಭೆಗೆ ಕ್ರಿಶ್ಚಿಯನ್ನರೂ ಬರುತ್ತಾರೆ. ಅವರಿಗ್ಯಾರಿಗೂ ನಾನು ನಮ್ಮ ಧರ್ಮಕ್ಕೆ ಬರಲು ಹೇಳಿಲ್ಲ. ಆದರೂ ಹಿಂದು ಧರ್ಮದ ಆಚಾರ-ವಿಚಾರ ಮೆಚ್ಚಿ ಅಲ್ಲಿನವರು ಲಿಂಗ ದೀಕ್ಷೆ ಪಡೆದಿದ್ದಾರೆ. ಹಾಗಿರುವಾಗ ನಾವೇಕೆ ಅನ್ಯ ಧರ್ಮಕ್ಕೆ ಹೋಗಬೇಕು? ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ‘ಮತಾಂತರ ಮತ್ತು ಮತಾಂತರ ನಿಷೇಧ ಕಾಯ್ದೆ’ ಬಗ್ಗೆ ‘ವಿಜಯವಾಣಿ’ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡಿದ್ದು ಹೀಗೆ. ನಾನು ರಷ್ಯಾ ದೇಶಕ್ಕೆ ಹೋದ ವೇಳೆ ನಮ್ಮ ಧರ್ಮಸಭೆಗೆ ಕ್ರಿಶ್ಚಿಯನ್ನರೂ ಬರುತ್ತಿರುತ್ತಾರೆ. ನಮ್ಮ … Continue reading ಆಸೆ, ಆಮಿಷಕ್ಕಾಗಿ ಮತಾಂತರ ಸಲ್ಲ; ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ