ಜ್ಯೋತಿ ಹೊಸೂರಗೆ ಡಾ. ಬೆಟಗೇರಿ ಕೃಷ್ಣಶರ್ಮ ಜಾನಪದ ಪ್ರಶಸ್ತಿ

ಬೆಳಗಾವಿ: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮೇ 25ರಂದು ನಡೆದ ಸಮಾರಂಭದಲ್ಲಿ ಜ್ಯೋತಿ ಹೊಸೂರ ಅವರಿಗೆ ಡಾ ಬೆಟಗೇರಿ ಕೃಷ್ಣಶರ್ಮ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಹಂಪಾ ನಾಗರಾಜಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಡಾ ಚಿದಾನಂದಮೂರ್ತಿ ಮತ್ತು ರಾಘವೇಂದ್ರ ಜೋಶಿ ಅವರಿಗೂ ಈ ಸಂದರ್ಭದಲ್ಲಿ ಪ್ರಶಸ್ತಿ ಕೊಡಲಾಯಿತು.

Leave a Reply

Your email address will not be published. Required fields are marked *