ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

ಬೆಂಗಳೂರು: ಕೋವಿಡ್​-19 ಮೂರನೇ ಆತಂಕದ ನಡುವೆಯೇ ಇದೀಗ ಝಿಕಾ ವೈರಸ್​ ಭೀತಿಯೂ ಕಾಡುತ್ತಿದ್ದು, ಇದು ಮಕ್ಕಳನ್ನು ಬಾಧಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಜತೆಗೆ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎನ್ನುತ್ತಿದ್ದಾರೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕ ಆರೋಗ್ಯ ಸಂಸ್ಥೆಯ ಡಾ.ಜಿ.ವಿ. ಬಸವರಾಜ್. ಝಿಕಾ ವೈರಸ್​ ಡೆಂಘೀ ಜ್ವರವನ್ನು ತರುವ ಈಡಿಸ್​ ಈಜಿಪ್ಟೈ ಸೊಳ್ಳೆಯಿಂದಲೇ ಹರಡುತ್ತಿದೆ. ಈ ಸೊಳ್ಳೆ ಕಚ್ಚಿದ 3ರಿಂದ 14 ದಿನಗಳಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, … Continue reading ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​