ಸಾಲಶೂಲದಲ್ಲಿ ಡಜನ್ ದೇಶ; ಲಂಕೆಯ ಹಾದಿಯಲ್ಲಿ ಹೆಜ್ಜೆ, ಆರ್ಥಿಕ ಪತನದ ಭೀತಿ..

ಕೋವಿಡ್ ಸಾಂಕ್ರಾಮಿಕ ಹಾಗೂ ರಷ್ಯಾ-ಯೂಕ್ರೇನ್ ಯುದ್ಧ ಸೇರಿದಂತೆ ಅನೇಕ ಕಾರಣಗಳಿಗಾಗಿ ಹಲವು ದೇಶಗಳು ಆರ್ಥಿಕವಾಗಿ ದಿವಾಳಿಯಾಗುವ ಹಾದಿಯಲ್ಲಿವೆ. ಇಂತಹ ರಾಷ್ಟ್ರಗಳ ಕುರಿತ ಒಂದಿಷ್ಟು ವಿವರ ಇಲ್ಲಿದೆ. ಪ್ರಸ್ತುತ ವರ್ಷದಲ್ಲಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿತ ಕಂಡಿದೆ. ಸಾಲದ ಪ್ರಮಾಣ ವ್ಯಾಪಕವಾಗಿ ಹೆಚ್ಚಿದೆ. ಲೆಬನಾನ್, ಶ್ರೀಲಂಕಾ, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸುಸ್ತಿದಾರ ದೇಶಗಳಾಗಿವೆ. ಬೆಲಾರಸ್ ಕೂಡ ಮುಳುಗುತ್ತಿದೆ. ಹೆಚ್ಚುತ್ತಿರುವ ಸಾಲದ ವೆಚ್ಚ, ಹಣದುಬ್ಬರದಿಂದಾಗಿ ಕನಿಷ್ಠ … Continue reading ಸಾಲಶೂಲದಲ್ಲಿ ಡಜನ್ ದೇಶ; ಲಂಕೆಯ ಹಾದಿಯಲ್ಲಿ ಹೆಜ್ಜೆ, ಆರ್ಥಿಕ ಪತನದ ಭೀತಿ..