ಗಾಂಧಿನಗರದಲ್ಲಿ ತಯಾರಾಗುತ್ತಿದೆ ‘ಡೋಸ್’​; ತಯಾರಿಗೆ ನಿಂತಿದೆ ಉತ್ಸಾಹಿ ಯುವಕರ ತಂಡ..

ಬೆಂಗಳೂರು: ಕಳೆದ ಒಂದು ವರ್ಷದಿಂದ ಎಲ್ಲಿ ನೋಡಿದರಲ್ಲಿ ಬರೀ ಡೋಸ್​ನದ್ದೇ ಸುದ್ದಿ. ಈಗಲೂ ಅಷ್ಟೇ.. ಫಸ್ಟ್​ ಮುಗಿದಿದ್ದರೂ, ಸೆಕೆಂಡ್ ಹಾಗೂ ಬೂಸ್ಟರ್ ಡೋಸ್​ ಇನ್ನೂ ಸದ್ದು ಮಾಡುತ್ತಿವೆ. ಈ ನಡುವೆ ಗಾಂಧಿನಗರದಿಂದಲೂ ಒಂದು ಡೋಸ್ ತಯಾರಾಗುತ್ತಿದೆ. ಹಾಗಂತ ಇದು ಕರೊನಾ ಲಸಿಕೆಯ ಡೋಸ್ ಅಲ್ಲ. ಅಸಲಿಗೆ ಇದು ರಿಯಲ್ ಅಲ್ಲ, ರೀಲ್ ಡೋಸ್. ಅರ್ಥಾತ್, ‘ಡೋಸ್’ ಎಂಬ ಟೈಟಲ್​ನಲ್ಲಿ ಕನ್ನಡ ಸಿನಿಮಾವೊಂದು ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ವಿಶಿಷ್ಟ ಆಲೋಚನೆಯೊಂದಿಗೆ ತಮ್ಮದೇ ಆದ … Continue reading ಗಾಂಧಿನಗರದಲ್ಲಿ ತಯಾರಾಗುತ್ತಿದೆ ‘ಡೋಸ್’​; ತಯಾರಿಗೆ ನಿಂತಿದೆ ಉತ್ಸಾಹಿ ಯುವಕರ ತಂಡ..