ರಾಮಾಯಣ, ಮಹಾಭಾರತದ ಬಳಿಕ 90ರ ದಶಕದ ಸೂಪರ್ ಹೀರೋ ಶಕ್ತಿಮಾನ್ ಬರ್ತಿದ್ದಾನೆ! ಸ್ವಾಗತಿಸಿ..

ದೂರದರ್ಶನ ವಾಹಿನಿಯಲ್ಲಿ ಮೂರು ದಶಕದ ಹಿಂದಿನ ಎಪಿಕ್ ಧಾರಾವಾಹಿಗಳು ಕರೊನಾ ಕ್ವಾರಂಟೈನ್ ಹಿನ್ನೆಲೆಯಲ್ಲಿ ಮರು ಪ್ರಸಾರ ಆರಂಭಿಸಿವೆ. 80ರ ದಶಕದವರ ಜತೆಗೆ ಈಗಿನ ಪೀಳಿಗೆಯವರು ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಅಚ್ಚರಿ ಎಂಬಂತೆ ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಈಗ ಶಕ್ತಿಮಾನ್‌ನ ಸಾಹಸಗಳನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಮರುಪ್ರಸಾರವಾಗುತ್ತಿದ್ದಂತೆ ಶಕ್ತಿಮಾನ್ ಧಾರಾವಾಹಿ ಪ್ರಸಾರಕ್ಕೂ ಬೇಡಿಕೆ ಹೆಚ್ಚಿದ್ದು, ಶೀಘ್ರದಲ್ಲಿ ಅದರ ಪ್ರಸಾರದ ಸಮಯ ಘೋಷಣೆ ಆಗಲಿದೆ. ಶಕ್ತಿಮಾನ್ ಪಾತ್ರ ನಿಭಾಯಿಸಿದ್ದ ಮುಖೇಶ್ ಖನ್ನಾ ಧಾರಾವಾಹಿ … Continue reading ರಾಮಾಯಣ, ಮಹಾಭಾರತದ ಬಳಿಕ 90ರ ದಶಕದ ಸೂಪರ್ ಹೀರೋ ಶಕ್ತಿಮಾನ್ ಬರ್ತಿದ್ದಾನೆ! ಸ್ವಾಗತಿಸಿ..