ಬೆಟ್ಟಿಂಗ್​ ಮಾಡಿ ಲೈಫ್​ ಹಾಳು ಮಾಡಿಕೊಳ್ಳಬೇಡಿ … ಅಭಿಮಾನಿಗಳಿಗೆ ದರ್ಶನ್​ ಸಲಹೆ

ಬೆಂಗಳೂರು: ಐಪಿಎಲ್​ನ ಈ ಸೀಸನ್​ ಶುರುವಾಗಿದೆ. ಈಗಾಗಲೇ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ವಿರುದ್ಧ ಮೊದಲ ಪಂದ್ಯ ಪ್ರಾರಂಭವಾಗಿದೆ. ಈ ಮಧ್ಯೆ ದರ್ಶನ್​ ಅವರ ಹಳೆಯ ವಿಡಿಯೋವೊಂದು ಹೊಸದಾಗಿ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಚಿತ್ರರಂಗವನ್ನು ಈ ಎಂಟು ಭಯೋತ್ಪಾದನೆಗಳಿಂದ ರಕ್ಷಿಸಲು ಕಂಗನಾ ಕರೆ ಐಪಿಎಲ್​ಗೂ ದರ್ಶನ್​ ಅವರ ವಿಡಿಯೋಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸಂಬಂಧ ಇದೆ. ಐಪಿಎಲ್​ನ ಪ್ರತೀ ಪಂದ್ಯಕ್ಕೂ ದೊಡ್ಡ ಮಟ್ಟದ ಬೆಟ್ಟಿಂಗ್​ ನಡೆಯುತ್ತಿದೆ. ಹಲವರು ಬೆಟ್ಟಿಂಗ್​ನಲ್ಲಿ … Continue reading ಬೆಟ್ಟಿಂಗ್​ ಮಾಡಿ ಲೈಫ್​ ಹಾಳು ಮಾಡಿಕೊಳ್ಳಬೇಡಿ … ಅಭಿಮಾನಿಗಳಿಗೆ ದರ್ಶನ್​ ಸಲಹೆ