ನೀವು IPLನಲ್ಲಿ ಆಡಬೇಡಿ; ಡೇವಿಡ್​ ವಾರ್ನರ್​ಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

ನವದೆಹಲಿ: ಹಾಲಿ IPL ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಸೋಲುಂಡಿದ್ದು ನಾಯಕ ಡೇವಿಡ್​ ವಾರ್ನರ್​ಗೆ ನೀವು ಆಡದೇ ಇರುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಸಲಹೆ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​​ ಹ್ಯಾಟ್ರಿಕ್​ ಸೋಲಿನ ಕುರಿತು ಮಾತನಾಡಿರುವ ಸೆಹ್ವಾಗ್​ ಡೇವಿಡ್​ ಅವರೇ ನೀವು ಯಶಸ್ವಿ ಜೈಸ್ವಾಲ್​ ತರಹ 25 ಬಾಲ್​ಗಳಲ್ಲಿ 50ರನ್​ ಗಳಿಸಿ. ಅದು ಸಾಧ್ಯವಾಗದಿದ್ದಲ್ಲಿ IPL ಆಡುವುದನ್ನು ಬಿಟ್ಟು ಬಿಡಿ. ಹೆಚ್ಚಿನ ರನ್​ ಗಳಿಸುವ ಅವಶ್ಯಕತೆ ಇಲ್ಲ ತಂಡದ ದೊಡ್ಡ … Continue reading ನೀವು IPLನಲ್ಲಿ ಆಡಬೇಡಿ; ಡೇವಿಡ್​ ವಾರ್ನರ್​ಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ