2021ಕ್ಕೆ ಸ್ಟಾರ್ಸ್ ಸ್ವಾಗತ| ಈ ಸಲ ಪ್ರವಾಸ ಮಿಸ್ ಮಾಡಲ್ಲ..

ಕರೊನಾದಿಂದಾಗಿ 2020 ಯಾವಾಗ ಮುಗಿಯುತ್ತದೋ ಎಂದುಕೊಂಡರೇ ಹೆಚ್ಚು. ಇದೀಗ 2021ಕ್ಕೆ ಪದಾರ್ಪಣೆ ಮಾಡಿದ್ದೇವಾದರೂ ಕರೊನಾ ಭಯ ಇದ್ದೇ ಇದೆ. ಹೀಗಿರುವಾಗ ಆ ವರ್ಷ ಮತ್ತು ಈ ವರ್ಷದ ಬಗ್ಗೆ ನಟ ಗಣೇಶ್, ಶ್ರೀಮುರಳಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. 2020 ಎಲ್ಲರ ಪಾಲಿಗೆ ತುಂಬ ಕರಾಳವಾದ ವರ್ಷ. ಒಳ್ಳೇ ಸುದ್ದಿಗಳಿಗಿಂತ ಕರೊನಾ ಸುದ್ದಿಯೇ ಸದ್ದು ಮಾಡಿತ್ತು. ಸಿನಿಮಾ ಕ್ಷೇತ್ರವೇ ತಣ್ಣಗಾದ ಹಿನ್ನೆಲೆಯಲ್ಲಿ ಏಳೆಂಟು ತಿಂಗಳು ಕೆಲಸವಿರಲಿಲ್ಲ. ಈ ಮೊದಲೆಲ್ಲ ವರ್ಷದ 200 ದಿನಗಳನ್ನು … Continue reading 2021ಕ್ಕೆ ಸ್ಟಾರ್ಸ್ ಸ್ವಾಗತ| ಈ ಸಲ ಪ್ರವಾಸ ಮಿಸ್ ಮಾಡಲ್ಲ..