ಕೊಹ್ಲಿ ಕಂಡ್ರೆ ಉರಿದು ಬೀಳ್ತಿದ್ದ ಗೌತಿ ಈಗ ವಿರಾಟ್​ ಬಗ್ಗೆ ಹೇಳಿದ್ದನ್ನು ಕೇಳಿದ್ರೆ ಹೆಮ್ಮೆ ಪಡ್ತೀರಾ..!

ನವದೆಹಲಿ: ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿಯ ನಿರ್ಧಾರ ಪಂದ್ಯದ ದಿಕ್ಕನೇ ಬದಲಿಸಿ, ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ ಸುಲಭ ಗೆಲುವಿಗೆ ಕಾರಣವಾಗಿದೆ. ಕೊಹ್ಲಿ ನಿರ್ಧಾರ ಸ್ವತಃ ಗೌತಮ್​ ಗಂಭೀರ್​ ಅವರಿಗೆ ಸರ್ಪ್ರೈಸ್​ ಆಗಿದ್ದು, ವಿರಾಟ್​ರನ್ನು ಮನಸಾರೆ ಕೊಂಡಾಡಿದ್ದಾರೆ. ಕೊಹ್ಲಿ ಕಂಡರೆ ಸದಾ ಮೂಗು ಮುರಿಯುತ್ತಿದ್ದ ಗೌತಿ, ನಿನ್ನೆಯ ಪಂದ್ಯದಲ್ಲಿ ಕಾಮೆಂಟರಿ ವೇಳೆ ವಿರಾಟ್​ರನ್ನು ಹೊಗಳಿದರು. ಕೆಕೆಆರ್​ ಎದುರು ಹೊಸ ಬೌಲರ್​ ಮಹಮ್ಮದ್​ ಸಿರಾಜ್​ರನ್ನು ಕಣಕ್ಕಿಳಿಸಿದ್ದು ಕೊಹ್ಲಿಯ ಶ್ರೇಷ್ಠ … Continue reading ಕೊಹ್ಲಿ ಕಂಡ್ರೆ ಉರಿದು ಬೀಳ್ತಿದ್ದ ಗೌತಿ ಈಗ ವಿರಾಟ್​ ಬಗ್ಗೆ ಹೇಳಿದ್ದನ್ನು ಕೇಳಿದ್ರೆ ಹೆಮ್ಮೆ ಪಡ್ತೀರಾ..!