ಮತ್ತೆ ಗೊಂದಲ ಬೇಡ: ಪಿಎಸ್​ಐ ನೇಮಕಕ್ಕೆ ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿ

ಪರೀಕ್ಷೆಯಲ್ಲಿ ಅಕ್ರಮದಿಂದಾಗಿ ಕಳೆದೆರಡು ವರ್ಷಗಳಿಂದ ವಿವಾದಗಳ ಗೂಡಾಗಿರುವ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೊನೆಗೂ ರ್ತಾಕ ಅಂತ್ಯಕ್ಕೆ ಹತ್ತಿರವಾಗಿದೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮರುಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. 2021ರ ಅಕ್ಟೋಬರ್ 3ರಂದು ನಡೆದಿದ್ದ ಪರೀಕ್ಷೆಯಲ್ಲಿ 54,104 ಅಭ್ಯರ್ಥಿಗಳು ಹಾಜರಾಗಿದ್ದರು. 2022ರ ಜ.19ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ … Continue reading ಮತ್ತೆ ಗೊಂದಲ ಬೇಡ: ಪಿಎಸ್​ಐ ನೇಮಕಕ್ಕೆ ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿ