ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

ನವದೆಹಲಿ: ಕರೊನಾ ಹಾವಳಿಯ ಈ ಸಂದರ್ಭದಲ್ಲಿ ಈಗಾಗಲೇ ಲಸಿಕೆ ಅಭಿಯಾನ ಶುರುವಾಗಿದೆ. ಅದಾಗ್ಯೂ ವಯಸ್ಸು ಇತ್ಯಾದಿ ಆದ್ಯತೆ ಮೇಲೆಯೇ ಲಸಿಕೆ ವಿತರಿಸಲಾಗುತ್ತಿರುವುದರಿಂದ ಲಸಿಕೆ ಪಡೆದುಕೊಂಡವರಿಗೆ ಖುಷಿ ಸಹಜ. ಹೀಗಾಗಿ ಎಷ್ಟೋ ಜನ ಲಸಿಕೆ ಪಡೆಯುತ್ತಿದ್ದಂತೆ ವ್ಯಾಕ್ಸಿನೇಷನ್​ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದೇನೋ ಪರವಾಗಿಲ್ಲ, ಆದರೆ ಫಸ್ಟ್​ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ, ಜೋಕೆ..!!! ಹೌದು.. ಲಸಿಕೆ ಪಡೆದುಕೊಂಡವರು ಅದರ ಸರ್ಟಿಫಿಕೇಟ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು ಎಂದು ಇದೀಗ ಸರ್ಕಾರವೇ ಹೇಳಿದೆ. ಅಂದರೆ ಕೇಂದ್ರ … Continue reading ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!