ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇

ಬೆಂಗಳೂರು: ಎಷ್ಟೇ ಲಾಕ್​ಡೌನ್​, ನಿರ್ಬಂಧ ಎಂದರೂ ಬೀದಿಗಿಳಿದು ನಾನಾ ಕಾರಣ ಹೇಳಿ ಓಡಾಡುವ ಕೆಲವರನ್ನು ನೋಡಿ ಬೇಸತ್ತಿರುವ ಪೊಲೀಸರು, ಇದೀಗ ಎಲ್ಲರೂ ಒಳಗೇ ಇರಿ ಎಂದು ಮತ್ತೊಮ್ಮೆ ವಿನಂತಿ ಮಾಡಿಕೊಂಡಿದ್ದಾರೆ. ಯಾಕೆ ಒಳಗಿರಬೇಕು ಎಂಬುದನ್ನೂ ಅವರು ಸಕಾರಣವಾಗಿ ಹೇಳಿಕೊಂಡಿದ್ದಾರೆ. ‘ಪೊಲೀಸರ ಜೊತೆ ವಾದ ಮಾಡಬೇಡಿ. ನೀವು ಹೊರಗೆ ರಸ್ತೆಗೆ ಇಳಿದಿರುವುದಕ್ಕೆ ನೂರು ಕಾರಣ ಕೊಡಬಹುದು. ಆದರೆ ನೀವು ಮನೆಯಲ್ಲೇ ಇರಲು ನಾವು ಕೊಡುವ ಒಂದೇ ಒಂದು ಕಾರಣ ಎಂದರೆ ಅದು ನಿಮ್ಮ ಸುರಕ್ಷತೆ. ನಮಗೂ ಆಯ್ಕೆ ಇದ್ದಿದ್ದರೆ … Continue reading ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇