10 ಲಕ್ಷ ಡಾಲರ್​ ಬೋನಸ್ ಸುದ್ದಿ ಕೇಳಿ ಆಸ್ಪತ್ರೆ ಸಿಬ್ಬಂದಿ ಖುಷಿ ಪಟ್ರು!

ಸಾಂಟಾ ಕ್ರೂಝ್​: ಕರೊನಾ COVID19 ವೈರಸ್ ಸೋಂಕು ಕಾರಣಕ್ಕೆ ಜಾಗತಿಕ ಅರ್ಥ ವ್ಯವಸ್ಥೆ ತೊಂದರೆಗೀಡಾಗಿದೆ. ಅಮೆರಿಕವೂ ಸೇರಿ ನಾನಾ ದೇಶಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತದ ಕ್ರಮಗಳು ಚಾಲ್ತಿಗೆ ಬಂದಿವೆ. ಇವೆಲ್ಲದರ ನಡುವೆ, ಮುಂಚೂಣಿ ಕರೊನಾ ವಾರಿಯರ್ಸ್​​ಗಳನ್ನು ಅಭಿನಂದಿಸುವ, ಗೌರವಿಸುವ ಕೆಲಸಗಳು ಗಮನಸೆಳೆಯುತ್ತಿವೆ. ಈ ವಿದ್ಯಮಾನದ ನಡುವೆ ಅಮೆರಿಕದ ಆ ಆಸ್ಪತ್ರೆ ಸಿಬ್ಬಂದಿ ಮಾತ್ರ ಬಹಳ ಖುಷಿ ಪಟ್ರು. ಕಾರಣ ಇಷ್ಟೇ- 10 ಲಕ್ಷ ಡಾಲರ್​ ಹಣವನ್ನು ಆಸ್ಪತ್ರೆ ಸಿಬ್ಬಂದಿಗೆ ಬೋನಸ್ ನೀಡುವುದಕ್ಕಾಗಿ ಅನಾಮಧೇಯ ದಾನಿಯೊಬ್ಬರು ಕೊಟ್ರು! … Continue reading 10 ಲಕ್ಷ ಡಾಲರ್​ ಬೋನಸ್ ಸುದ್ದಿ ಕೇಳಿ ಆಸ್ಪತ್ರೆ ಸಿಬ್ಬಂದಿ ಖುಷಿ ಪಟ್ರು!