‘ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ…’

ವಾಷಿಂಗ್ಟನ್​(ಯುನೈಟೆಡ್ ಸ್ಟೇಟ್ಸ್): ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸುಳ್ಳುಗಾರ, ಕ್ರೂರಿ, ನಂಬಿಕೆಗೆ ಅರ್ಹನಲ್ಲ’ ಎಂದು ಸ್ವತಃ ಅವರ ಸಹೋದರಿ ಮರಿಯನ್ನೆ ಟ್ರಂಪ್ ಬ್ಯಾರಿ ಹೇಳಿದ್ದಾರೆ. ಈ ಹೇಳಿಕೆ ಅಮೆರಿಕದಲ್ಲಿ ಭಾರೀ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಗಾದಿಗೇರಲು ಪಣತೊಟ್ಟಿರುವ ಡೊನಾಲ್ಡ್ ಟ್ರಂಪ್, ಇತ್ತ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅತ್ತ ಇವರ ಸಹೋದರಿ, ‘ಡೊನಾಲ್ಡ್ ಟ್ರಂಪ್ ಓರ್ವ ಕ್ರೂರಿ ಹಾಗೂ ಮಹಾನ್ … Continue reading ‘ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ…’