ಡೊನಾಲ್ಡ್ ಟ್ರಂಪ್ ಬಂಧನಕ್ಕೆ ಒಳಗಾದರೆ ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಅವರದ್ದೇ: ಎಲಾನ್​ ಮಸ್ಕ್​

ನವದೆಹಲಿ: ಇನ್ನೇನು ಅಮೆರಿಕದಲ್ಲೂ ಚುನಾವಣೆ ಎದುರಾಗುತ್ತಿದ್ದು ಅಲ್ಲೂ ಎಲೆಕ್ಷನ್​ ಕಣ ರಂಗೇರುತ್ತಿದೆ. ಇಂದು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿದ್ದು ಅದರಿಂದಾಗಿ ಸಂಕಷ್ಟಕ್ಕೆ ಎದುರಾಗಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್ ಬಗ್ಗೆ ಟ್ವೀಟ್ ಮಾಡಿರುವ ಟೆಸ್ಲಾ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ”ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮ್ಯಾನ್‌ಹ್ಯಾಟನ್ ಪ್ರಾಸಿಕ್ಯೂಟರ್‌ಗಳಿಂದ ದೋಷಾರೋಪಣೆಯನ್ನು ಎದುರಿಸಿದರೆ, ಅವರು 2024 ರ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಸುದ್ದಿ ವರದಿಯೊಂದಕ್ಕೆ ಪ್ರತಿಕ್ರಿಯಿಸಿದ … Continue reading ಡೊನಾಲ್ಡ್ ಟ್ರಂಪ್ ಬಂಧನಕ್ಕೆ ಒಳಗಾದರೆ ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಅವರದ್ದೇ: ಎಲಾನ್​ ಮಸ್ಕ್​