ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ

ಲಂಡನ್: ಸ್ಲೊವಾಕಿಯಾದ ಟೆನಿಸ್ ತಾರೆ ಡೊಮಿನಿಕಾ ಸಿಬುಲ್ಕೋವಾ ತಾಯಿಯಾಗಿದ್ದಾರೆ. ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿರುವುದನ್ನು ಸ್ವತಃ ಸಿಬುಲ್ಕೋವಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ! ಮಾಜಿ ವಿಶ್ವ ನಂ. 4 ಆಟಗಾರ್ತಿ ಸಿಬುಲ್ಕೋವಾ, ‘ನಮ್ಮ ಜಗತ್ತು ಇನ್ನು ಅದೇ ಆಗಿರುವುದಿಲ್ಲ. 14/06/2020ರಂದು ನಾವು ನಮ್ಮ ಪ್ರಿಯ ಪುತ್ರ ಜೇಕುಬ್ ನವಾರಾನನ್ನು ಸ್ವಾಗತಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. 8 ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಸಿಬುಲ್ಕೋವಾ ಕಳೆದ ವರ್ಷವಷ್ಟೇ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ … Continue reading ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ