ಸರಿಯಾಗಿ ಮನೆಗೆಲಸ ಮಾಡಲಿಲ್ಲ ಎಂದು ಸೇವಕಿಗೆ ಚೂರಿಯಿಂದ ಇರಿದಳು

ನವದೆಹಲಿ: ಮನೆಗೆಲಸದಾಕೆ ಅಚ್ಚುಕಟ್ಟಾಗಿ ಮನೆಗೆಲಸ ಮಾಡಲಿಲ್ಲ ಎಂದು ಸಿಟ್ಟಿಗೆದ್ದ ಮನೆಯ ಮಾಲಕಿ ಸೇವಕಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾಳೆ. ಬಿಹಾರ ಮೂಲದ ಪ್ರೀತಿಕುಮಾರಿ ರಾಮ್​ (25) ಹಲ್ಲೆಗೆ ಒಳಗಾದ ಮನೆಕೆಲಸದಾಕೆ. ಅಹಮದಾಬಾದ್​ನ ವಾಸ್ನಾ ಪ್ರದೇಶದ ನಿವಾಸಿ ಕಲ್ಯಾಣಿ ಹಲ್ಲೆ ಮಾಡಿದಾಕೆ. ಪ್ರೀತಿಕುಮಾರಿ ನಾಲ್ಕು ವರ್ಷಗಳಿಂದ ಶಾಂತನು ಸಿಂಗ್​ ಮತ್ತು ಕಲ್ಯಾಣಿ ಅವರ ಮನೆಯಲ್ಲೇ ಇದ್ದು, ಮನೆಗೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಎಂದಿನಂತೆ ಮನೆಗೆಲಸದಲ್ಲಿ ತೊಡಗಿದ್ದೆ. ಅಲ್ಲಿಗೆ ಬಂದ ಕಲ್ಯಾಣಿ ಅವರು, ನೀನು ಸರಿಯಾಗಿ ಮನೆಗೆಲಸ … Continue reading ಸರಿಯಾಗಿ ಮನೆಗೆಲಸ ಮಾಡಲಿಲ್ಲ ಎಂದು ಸೇವಕಿಗೆ ಚೂರಿಯಿಂದ ಇರಿದಳು