ಬಿಲ್​​ ಗೇಟ್ಸ್ ಒಂದೆ​ ಒಂದೇ ಭೇಟಿಗೆ 5 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿದ ಚಾಯ್​ವಾಲಾ!

ನವದೆಹಲಿ:  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇತ್ತೀಚೆಗೆ ನಾಗ್ಪುರದ ಸ್ಟಾರ್ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರ ಚಹಾಗಾಡಿಯ ಮುಂದೆ ಚಹಾ ಸವಿದಿದ್ದರು. ಬಿಲ್ ಗೇಟ್ಸ್ ಒಂದೇ ಭೇಟಿಗೆ ಚಾಯ್​ ವಾಲಾ ಲಕ್​ ಬದಲಾಗಿದೆ.  ಇಂಟರ್ನೆಟ್ ಸೆನ್ಸೇಷನ್ ಡಾಲಿ ಚಾಯ್‌ವಾಲಾ ಅವರ ವೀಡಿಯೊ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಬೌನ್ಸರ್‌ಗಳ ನಡುವೆ ಚಹಾ ಮಾರುತ್ತಿರುವುದನ್ನು ಕಾಣಬಹುದು. ಹಾಗೆ ದುಬಾರಿ ಬೆಲೆ ಬಾಳುವ ಕಾರ್​ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಡಾಲಿ ಚಾಯ್ … Continue reading ಬಿಲ್​​ ಗೇಟ್ಸ್ ಒಂದೆ​ ಒಂದೇ ಭೇಟಿಗೆ 5 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿದ ಚಾಯ್​ವಾಲಾ!