ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

ಚೆನ್ನೈ: ಸಾಕುನಾಯಿಗೂ ಕರೆಯಲಿಕ್ಕೆ ಎಂದು ಹೆಸರಿರುತ್ತದೆ ನಿಜ. ಅದಾಗ್ಯೂ ಅಕ್ಕಪಕ್ಕದ ಮನೆಯವರೂ ತಮ್ಮ ನಾಯಿಯನ್ನು ಹೆಸರು ಹೇಳಿಯೇ ಕರೆಯಬೇಕು ಎಂದು ಅಪೇಕ್ಷಿಸುವುದು ಅತಿರೇಕ. ಅಂಥದ್ದೇ ಒಂದು ಅತಿರೇಕದಲ್ಲಿ ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ಅದರ ಮಾಲೀಕ ಪಕ್ಕದ ಮನೆಯವನನ್ನು ಕೊಂದುಬಿಟ್ಟಿದ್ದಾನೆ. ನಾಯಿಯೊಂದನ್ನು ನಾಯಿ ಎಂದಿದ್ದಕ್ಕೆ ರಾಯಪ್ಪಂ ಎಂಬ 62 ವರ್ಷದ ವ್ಯಕ್ತಿ ಅನ್ಯಾಯವಾಗಿ ಕೊಲೆಯಾಗಿದ್ದಾನೆ. ಕೊಲೆ ಆರೋಪದ ಮೇಲೆ ಪಕ್ಕದ ಮನೆಯ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿ ಈ … Continue reading ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!