ಕಾಡಾನೆಯನ್ನೇ ಹಿಮ್ಮೆಟ್ಟಿಸಿದ ಶ್ವಾನ! ಕನಕಪುರದಲ್ಲಿ ಘಟನೆ, ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಕನಕಪುರ: ಕಾಡಿನಿಂದ ಗ್ರಾಮಕ್ಕೆ ಬರುತ್ತಿದ್ದ ಕಾಡಾನೆಯೊಂದನ್ನು ನಾಯಿಯೊಂದು ಹಿಮ್ಮೆಟ್ಟಿಸಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಊಡಿಗೆ ಕಾಡಾನೆ ನುಗ್ಗಿಗೆ ಅಂದಾಕ್ಷಣದ ಜನರೇ ಬೆಚ್ಚಿಬೀಳ್ತಾರೆ. ಅಂತಹದ್ದರಲ್ಲಿ ಶ್ವಾನವೊಂದು ಬೊಗಳುತ್ತ ಆನೆಯ ಹಿಂದೆ ಮುಂದೆ ಸುತ್ತಿ ಸೆಣಸಾಟ ನಡೆಸಿ, ಆನೆಯನ್ನು ಕಾಡಿಗೆ ಓಡಿಸಿದೆ… ಇಂತಹ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಾತನೂರು ಹೋಬಳಿಯಲ್ಲಿ ಸಂಭವಿಸಿದೆ. ಇಲ್ಲಿನ ಕಾಡಹಳ್ಳಿ ಪಂಚಾಯಿತಿ ಸಮೀಪದ ಕೋಣಾಲಗುಂದಿ ಕಾಡಿನಿಂದ ಗ್ರಾಮದೆಡೆಗೆ ಬರುತ್ತಿದ್ದ ಆನೆಯನ್ನು ನೋಡಿದ ನಾಯಿ ಬೊಗಳಲು ಶುರು ಮಾಡಿದೆ. ಹತ್ತಿರ ಬಂದ ಆನೆಯೊಂದಿಗೆ … Continue reading ಕಾಡಾನೆಯನ್ನೇ ಹಿಮ್ಮೆಟ್ಟಿಸಿದ ಶ್ವಾನ! ಕನಕಪುರದಲ್ಲಿ ಘಟನೆ, ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ