ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

ಬೆಂಗಳೂರು: ಯಾವುದೇ ನೋಟುಗಳ ಮೇಲೆ ಏನನ್ನಾದರೂ ಬರೆದರೆ ಭಾರತೀಯ ರಿಸರ್ವ್ ಬ್ಯಾಂಕ್​ನ ಹೊಸ ಮಾರ್ಗಸೂಚಿಗಳ ಪ್ರಕಾರ ಅಂಥ ನೋಟುಗಳು ಮೌಲ್ಯ ಕಳೆದುಕೊಳ್ಳುತ್ತವೆ, ಅವುಗಳನ್ನು ಚಲಾಯಿಸುವಂತಿಲ್ಲ ಹಾಗೂ ಯಾರೂ ಸ್ವೀಕರಿಸುವಂತಿಲ್ಲ ಎಂಬ ಮಾಹಿತಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಇಂಥದ್ದೊಂದು ಮಾಹಿತಿ ಪ್ರೆಸ್ ಇನ್​​ಫಾರ್ಮೇಷನ್​ ಬ್ಯೂರೋವನ್ನು ಕೂಡ ತಲುಪಿದ್ದು, ಅವರು ಈ ಕುರಿತ ಸ್ಪಷ್ಟನೆಯೊಂದನ್ನು ನೀಡಿ ಸತ್ಯಾಂಶವನ್ನು ತಿಳಿಸಿದ್ದಾರೆ. ಅಮೆರಿಕದಲ್ಲೂ ಈ ಥರದ ನಿಯಮವಿದೆ, ಅಲ್ಲಿ ಡಾಲರ್​ಗಳ ಮೇಲೆ ಬರೆಯವಂತಿಲ್ಲ ಮತ್ತು ಅಂಥ ಡಾಲರ್​ಗಳನ್ನು ಯಾರೂ ಸ್ವೀಕರಿಸುವುದಿಲ್ಲ ಎಂಬ ಮಾಹಿತಿಯೊಂದಿಗೆ ಭಾರತೀಯ … Continue reading ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ