ಇಬ್ಭಾಗವಾಗುತ್ತಾ ಉತ್ತರಕನ್ನಡ ಜಿಲ್ಲೆ?; ಸಚಿವ ಹೆಬ್ಬಾರ್​ ಪ್ರತಿಕ್ರಿಯೆ ಏನು?

ಉತ್ತರಕನ್ನಡ: ರಾಜ್ಯದಲ್ಲಿ ಆಗಾಗ ಜಿಲ್ಲೆ-ತಾಲೂಕುಗಳು ಇಬ್ಭಾಗವಾಗಿ ಹೊಸ ಜಿಲ್ಲೆ-ತಾಲೂಕು ಸೃಷ್ಟಿಯಾಗುತ್ತಲೇ ಇರುತ್ತದೆ. ಇನ್ನು ಕೆಲವು ಜಿಲ್ಲೆ-ತಾಲೂಕುಗಳ ರಚನೆ ಸಂಬಂಧ ಬೇಡಿಕೆಗಳು ಕೇಳಿ ಬರುತ್ತಿರುತ್ತವೆ. ಇಂಥದ್ದೇ ಒಂದು ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು, ಶಿರಸಿ ಜಿಲ್ಲೆಯಾಗುತ್ತಾ ಎಂಬ ಚರ್ಚೆ ಉಂಟಾಗಿದೆ. ಈಗ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಶಿರಸಿ ಜಿಲ್ಲೆ ರಚನೆ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಅವರು ಈ ವಿಷಯದಲ್ಲಿ … Continue reading ಇಬ್ಭಾಗವಾಗುತ್ತಾ ಉತ್ತರಕನ್ನಡ ಜಿಲ್ಲೆ?; ಸಚಿವ ಹೆಬ್ಬಾರ್​ ಪ್ರತಿಕ್ರಿಯೆ ಏನು?