ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲವರ್ ಇದ್ರಾ? ಸಿಎಂ ಯಾವತ್ತಾದ್ರೂ ಹೆಂಡ್ತಿಯಿಂದ ಬೈಸಿಕೊಂಡಿದ್ರಾ? ಮುಖ್ಯಮಂತ್ರಿಗೆ ಅಡುಗೆ ಮಾಡಲು ಬರುತ್ತಾ? – ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾರಾದರೂ ಕೇಳಲು ಸಾಧ್ಯವೇ? ಅದಾಗ್ಯೂ ಯಾರಾದರೂ ಕೇಳಿದರೆ ಹೇಗಿರಬಹುದು? ಹೀಗೆಲ್ಲ ಕೇಳಿದರೆ ಅವರ ಪ್ರತಿಕ್ರಿಯೆ, ಉತ್ತರ ಯಾವ ಥರ ಇರಬಹುದು? ಖಂಡಿತ ಇಂಥ ಕುತೂಹಲ ಕೆಲವರಿಗಾದರೂ ಇದ್ದೇ ಇರುತ್ತದೆ. ಈ ಥರದ ಕುತೂಹಲಕಾರಿ ಸನ್ನಿವೇಶದಲ್ಲಿ ಖುದ್ದು ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಕಲರ್​ಫುಲ್ ಯುವತಿಯರ ನಡುವೆ ಕುಳಿತ ಸಿದ್ದರಾಮಯ್ಯ ಅವರು ಇಂಥ … Continue reading ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?