Fact Check | ಸರ್ಕಾರ ವಾಟ್ಸ್​ಆ್ಯಪ್​ ಚಾಟ್​ ಮೇಲೆ ನಿಗಾ ಇಟ್ಟಿದೆಯೇ?: ಹೊಸ ಮಾರ್ಗಸೂಚಿ ಹೊರಡಿಸಿದ್ದು ನಿಜವೇ?

ನವದೆಹಲಿ: ಡಿಜಿಟಲ್ ಬಳಕೆಯಿಂದ ಜನರ ಕೆಲಸ ಸುಲಭವಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಅದರಿಂದ ಆತಂಕ ಕಾಡುತ್ತಿರುವುದು ಕೂಡ ಕಂಡುಬಂದಿದೆ. ಸಂವಹನ ಸುಲಭಗೊಳಿಸಿರುವ ತಾಂತ್ರಿಕತೆ, ಗೊಂದಲ-ಭಯ ಹುಟ್ಟಿಸುವುದಕ್ಕೆ ಕೂಡ ಬಳಕೆ ಆಗುತ್ತಿದೆ. ಅಂಥದ್ದೇ ಒಂದು ಪ್ರಕರಣವಿದು. ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿರುವ ಒಂದು ಫಾರ್ವರ್ಡ್​ ಮೆಸೇಜ್​ ಅದರ ಹಲವಾರು ಬಳಕೆದಾರರಲ್ಲಿ ಒಂದಷ್ಟು ಗೊಂದಲ-ಆತಂಕ ಮೂಡಿಸಿದ್ದು, ಆ ಕುರಿತಾಗಿ ಸ್ಪಷ್ಟನೆಯನ್ನೇ ಹೊರಡಿಸಿಬೇಕಾದ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಸರ್ಕಾರ ಹೊಸ ವಾಟ್ಸ್​ಆ್ಯಪ್ ಮಾರ್ಗಸೂಚಿ ಹೊರಡಿಸಿದ್ದು, ಜನರ ವಾಟ್ಸ್​ಆ್ಯಪ್ ಚಾಟ್​ ಮೇಲೆ ನಿಗಾ ಇರಿಸಿದ್ದಲ್ಲದೆ, ಅಗತ್ಯ ಬಿದ್ದರೆ … Continue reading Fact Check | ಸರ್ಕಾರ ವಾಟ್ಸ್​ಆ್ಯಪ್​ ಚಾಟ್​ ಮೇಲೆ ನಿಗಾ ಇಟ್ಟಿದೆಯೇ?: ಹೊಸ ಮಾರ್ಗಸೂಚಿ ಹೊರಡಿಸಿದ್ದು ನಿಜವೇ?